Header Ads Widget

Whats-App-Image-2024-05-08-at-4-44-56-PM-4

ಶಾಸಕ ಸುನಿಲ್‌ ಕುಮಾರ್‌ ಮತದಾನ..!!


 ಕಾರ್ಕಳ: ಮಾಜಿ ಸಚಿವ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ತಮ್ಮ ಬೂತ್ ಸಂಖ್ಯೆ 140 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಾಂಬಡಿ ಪದವು ಇಲ್ಲಿ ಬೆಳಿಗ್ಗೆ 8 ಗಂಟೆಗೆ ಮತದಾನ ಮಾಡಿದರು. ಸುನಿಲ್‌ ಪತ್ನಿ ಜತೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ.

Post a Comment

0 Comments