Header Ads Widget

Whats-App-Image-2024-05-08-at-4-44-56-PM-4

ಸದ್ದಿಲ್ಲದೆ ಸಾಗುತ್ತಿದೆಯೇ ಕಾರ್ಕಳದ ಲವ್ ಜಿಹಾದ್..? : ಗೊಮ್ಮಟನ ನಾಡಿನಲ್ಲಿ ಮನೆಮಾಡಿದೆಯೇ ಮತಾಂತರದ ಹುಳು.?..!!

ಕಾರ್ಕಳ :  ಹೌದು... ಕಾರ್ಕಳದಲ್ಲಿ ಸದ್ದಿಲ್ಲದೆ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಬಹುದೊಡ್ಡ ಮಟ್ಟದಲ್ಲಿ ಮತಾಂತರ ಮಾಡುತ್ತಿರುವ ಬಗ್ಗೆ ತಿಳಿದುಬಂದಿದೆ.. ನಿಟ್ಟೆ ಪರಿಸರದ ಆಸುಪಾಸಿನ ಫಾರೂಕ್ ಎಂಬಾತ ಹೀಗೆ ಹಿಂದೂ ಹುಡುಗಿಯರನ್ನು ಟಾರ್ಗೆಟ್ ಮಾಡಿ ಅವರನ್ನು ಮತಾಂತರ ಮಾಡುವ ಕೆಲಸದಲ್ಲಿ ತೊಡಗಿದ್ದಾನೆ.

ಈ ಹಿಂದೆ ಹೊರದೇಶದಲ್ಲಿ ಅಕ್ರಮ ಕಾರು ನಡೆಸುವ ಕೇಸ್ ನಲ್ಲಿ ಹೊರದೇಶದಲ್ಲಿ ಸೆರೆಮನೆ ಸೇರಿದ್ದ ಇದೇ ಫಾರೂಕ್... ನಂತರ ಹಾಗೋ ಹೀಗೋ ಜಾಮೀನ್ ಪಡೆದು ಮರಳಿ ಕಾರ್ಕಳಕ್ಕೆ ಮರಳಿ ಮುಸ್ಲಿಂ ಹುಡುಗಿಯನ್ನು ಮದುವೆಯಾಗಿ, ನಂತರ ಕಲ್ಲು, ಹೊಯ್ಗೆಯ ವ್ಯಾಪಾರ ಮಾಡಿಕೊಂಡಿದ್ದ...  ಕಾರ್ಕಳದಲ್ಲಿರುವ ಒಂದು ಜಿಮ್ ನಲ್ಲಿ ಬರುವ ಹುಡುಗಿಯರನ್ನು ಟಾರ್ಗೆಟ್ ಮಾಡಿ, ಹಿಂದೂ ಹುಡುಗಿಯರ ಬಾಳಿನಲ್ಲಿ ಆಟವಾಡುತ್ತಿದ್ದಾನೆ...   ಜಿಮ್ ಗೆ ಬರುವ ಹುಡುಗಿಯರ ಮಾಹಿತಿ ತೆಗೆದು, ನಂತರ ಆ ಹುಡುಗಿಯರನ್ನು ಪುಸಲಾಯಿಸಿ ಅವರ ಜೊತೆ ಸುತ್ತುತ್ತಿದ್ದಾನೆ... ಕಾರ್ಕಳದ ಒಂದು ರೆಸಾರ್ಟ್ ನಲ್ಲಿ ರೂಮ್ ಮಾಡಿ ಹಿಂದೂ ಹುಡುಗಿಯ ಜೊತೆ ಸ್ಟೇ ಆಗುತ್ತಿದ್ದ.. ಆದರೆ ಇತ್ತೀಚೆಗೆ  ಅದೇ ಹುಡುಗಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾನೆ ಎಂಬ ಮಾಹಿತಿ ಕೂಡ ಇದೆ.

ಒಂದು ಹಿಂದೂ ಹುಡುಗಿಯನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿರುವ ಆರೋಪ ಕೂಡ ಈತನ ಮೇಲೆ ಇದೆ... ಈ ಹಿಂದೆ ಇದೇ ಜಿಮ್ ಗೆ ಬರುವ ಒಬ್ಬ ವಿವಾಹಿತ ಕ್ರಿಶ್ಚಿಯನ್ ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ.. ಈ ವಿಷಯ ಆ ಮಹಿಳೆಯ ಗಂಡನಿಗೆ ತಿಳಿದು ಕೋರ್ಟ್ ನಲ್ಲಿ ವಿಚ್ಛೇದನದವರೆಗೆ ತಲುಪಿತ್ತು...  ನಂತರ ಬೆಳ್ಮಣ್ ನ ಒಂದು ವಿವಾಹಿತ ಕೊಂಕಣಿ ಮಹಿಳೆ ಜೊತೆ ಕೂಡ ಅಕ್ರಮ ಸಂಭಂದ ಇರಿಸಿಕೊಂಡಿದ್ದ... ಯಾರು ಏನೇ ಹೇಳಿದರೂ ಹಿಂದೂ ಮುಖಂಡರು ನಮ್ಮ ಪರಿಚಯಸ್ಥರು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾನೆ... ಸೂಡ ದೇವಸ್ಥಾನದ ಜಾತ್ರಾ ಸಂಧರ್ಭ ಹಿಂದೂ ಬಾಂಧವರಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ನಿರ್ಧರಿಸಿದಾಗ, ಹಿಂದೂ ಮುಖಂಡರಿಗೆ ಕರೆ ಮಾಡಿ ಮುಸ್ಲಿಂರಿಗೆ ಕೂಡ ಅಂಗಡಿ ನಡೆಸಲು ಅವಕಾಶ ನೀಡಬೇಕು ಎಂದು ಬೆದರಿಕೆ ಒಡ್ಡಿದ್ದ... ಹಾಗೆ ಫಾರೂಕ್ ನ ಬೆಂಬಲದಿಂದ ಈತನ ರೈಟರ್ ಆಗಿರುವ ಶಾರೂಕ್ ಕೂಡ ಹಿಂದೂ ಹುಡುಗಿಯರ ಮತಾಂತರದಲ್ಲಿ ತೊಡಗಿದ್ದಾನೆ.

ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಒಂದು ಮಸೀದಿಯ ಮುಕ್ರಿಯ ಮಗ ಶಾರುಕ್ ಎಂಬಾತ ಈ ಹಿಂದೆ ಕಾರ್ಕಳ ಮೂಲದ ಹಿಂದೂ ಯುವತಿಯನ್ನು 8 ವರ್ಷಗಳ ಹಿಂದೆ  ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಿಸಿದ್ದ... ಮತ್ತು ಇತ್ತೀಚೆಗೆ 1 ವರ್ಷಗಳ ಹಿಂದೆ ಹಾಸನದ ಮೂಲದ ಹಿಂದೂ ಯುವತಿಯನ್ನು ಮರಳು ಮಾಡಿ ಮದುವೆಯಾಗಿದ್ದಾನೆ... ಹಾಗೆ ಅವಳನ್ನು ಕೂಡ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ... ಈ ಎರಡನೇ ಮದುವೆ ವಿಚಾರ ಇತ್ತೀಚೆಗೆ ಮೊದಲನೇ ಹೆಂಡತಿಗೆ ತಿಳಿದು ಗಲಾಟೆ ನಡೆದಿದೆ.. ಆದರೆ, ಶಾರೂಕ್ ಇಬ್ಬರನ್ನೂ ಹೇಗೋ ಸಮಾಧಾನಿಸಿ ಮರಳು ಮಾಡಿದ್ದಾನೆ... ಈ ಕೂಡಲೇ ಕಾರ್ಕಳದ ಹಿಂದೂ ಮುಖಂಡರು ಈ ಕೋಮು ಮನಸ್ಥಿತಿಯ ಫಾರೂಕ್ ಮತ್ತು ಶಾರೂಕ್ ಇಬ್ಬರನ್ನೂ ವಿಚಾರಿಸಬೇಕಾಗಿದೆ... 

ಇಲ್ಲವಾದಲ್ಲಿ ಇನ್ನೂ ಹಲವು ನಮ್ಮ ಹಿಂದೂ ಹುಡುಗಿಯರ ಬಾಳು ಹಾಳುಮಾಡುತ್ತಾರೆ ಎಂಬುವುದರಲ್ಲಿ ಸಂದೇಹವಿಲ್ಲ...

Post a Comment

0 Comments