Header Ads Widget

Whats-App-Image-2024-05-08-at-4-44-56-PM-4

"ರಾಮ ಎಂದರೆ ಬರಿ ಹೆಸರಲ್ಲ" ಎಂಬ ವಿಡಿಯೋ ಆಲ್ಬಮ್ ಬಿಡುಗಡೆ..!!

ಬೆಂಗಳೂರು: ನಗರದಲ್ಲಿ "ರಾಮ ಎಂದರೆ ಬರಿ ಹೆಸರಲ್ಲ"
ಎಂಬ ವಿಡಿಯೋ ಆಲ್ಬಮ್ ಅನ್ನು ಮಾಜಿ ಸಚಿವ 
ಡಾ. ಅಶ್ವಥ್ ನಾರಾಯಣ ಸಿ ಎನ್ ರವರು ಬಿಡುಗಡೆ ಮಾಡಿದ್ದಾರೆ.

ಈ ಹಾಡು ಎಲ್ಲಾ ಶ್ರೀರಾಮ ಭಕ್ತರಿಗಾಗಿ,
ಶ್ರೀರಾಮ ನವಮಿಯ ಕೊಡುಗೆ ಅಂತ ಈ ಹಾಡಿನ ನಿರ್ಮಾಪಕ- ನಿರ್ದೇಶಕ - ಕಲಾವಿದ ದಿಲೀಪ್ ಪೈ ರವರು ಹೇಳಿದರು.ಈ ಹಾಡು VEDASYA MUSIC ನಲ್ಲಿ ಬಿಡುಗಡೆ ಆಗಿದೆ.
 
ಶ್ರೀರಾಮ ಅಂದ್ರೆ ಕಾಲ್ಪನಿಕ, ರಾಮಾಯಣ ಒಂದು ಕಟ್ಟು ಕಥೆ ಅಂತ ಹೇಳೋ ಕೆಲವರಿಗೆ.... 
ಶ್ರೀರಾಮ ಅಂದ್ರೆ ಬರೀ ಹೆಸರಲ್ಲ .........
ರಾಮಾಯಣ ಅಂದ್ರೆ ಬರೀ ಕಥೆಯಲ್ಲ ........
ಅಯೋಧ್ಯೆ ಎಂದರೆ ಬರೀ ಸ್ಥಳವಲ್ಲ .......  
ಅನ್ನೋದನ್ನ ಆ ಎಲ್ಲರಿಗೂ ತಿಳಿಸೊದು,  ರಾಮಭಕ್ತರಾಗಿ ನಮ್ಮ ಒಂದು ಸಣ್ಣ ಪ್ರಯತ್ನ ಇದಾಗಿದೆ ಅಂತ ಹಾಡಿನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ದಿಲೀಪ್ ಪೈ ಯವರು ಹಂಚಿ ಕೊಂಡಿದ್ದಾರೆ.


Post a Comment

0 Comments