Header Ads Widget

Whats-App-Image-2024-05-08-at-4-44-56-PM-4

ಉತ್ತರ ಪ್ರದೇಶ: ಮಹಿಳಾ ಪೊಲೀಸ್ ಮೇಲೆ ಅತ್ಯಾಚಾರ ಎಸಗಿದ ಕಾನ್‌ಸ್ಟೆಬಲ್‌...!!

ಉತ್ತರ ಪ್ರದೇಶ : ಮಾರ್ಚ್ : 17: ಪ್ರೈಮ್ ಟಿವಿ ನ್ಯೂಸ್ : ಉತ್ತರ ಪ್ರದೇಶದ ಜಲೌನ್‌ ನಲ್ಲಿ ಮಹಿಳಾ ಪೊಲೀಸ್ ಪೇದೆಯ ಮೇಲೆ ಅವರ ಸಹೋದ್ಯೋಗಿಯೇ ಅತ್ಯಾಚಾರ ಮಾಡಿದ್ದಾನೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಪೇದೆ ಕರಮ್‌ವೀರ್ ಸಿಂಗ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಮತ್ತು ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಶುಕ್ರವಾರ ನೀಡಿದ ದೂರಿನ ತನಿಖೆಗಾಗಿ ಒಂದು ಸಮಿತಿಯನ್ನು ರಚಿಸಿದ್ದೆವು. ಸಮಿತಿ ನೀಡಿದ ವರಧಿ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆರೋಪಿ ಕಾನ್‌ಸ್ಟೆಬಲ್‌ನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಸೀಮ್ ಚೌಧರಿ ಹೇಳಿದ್ದಾರೆ.

Post a Comment

0 Comments