Header Ads Widget

ರಾಜಸ್ಥಾನದಲ್ಲಿ ವಾಯುಪಡೆಯ ತೇಜಸ್‌ ಜೆಟ್‌ ಪತನ..!!


ರಾಜಸ್ಥಾನ : ಮಾರ್ಚ್ : 13: ಪ್ರೈಮ್ ಟಿವಿ ನ್ಯೂಸ್ : ಭಾರತೀಯ ವಾಯುಪಡೆಯ ತೇಜಸ್‌ ಯುದ್ಧ ವಿಮಾನ ಇಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್‌ ಸಮೀಪ ಪತನಗೊಂಡಿದೆ.

ವಿಮಾನದ ಪೈಲಟ್‌ ಸುರಕ್ಷಿತವಾಗಿ ವಿಮಾನ ಪತನಗೊಳ್ಳುವ ಮೊದಲೇ ಹೊರಬಂದಿದ್ದಾರೆ.

ಈ ಘಟನೆಯ ಕಾರಣವನ್ನು ಪತ್ತೆಹಚ್ಚಲು ಕೋರ್ಟ್‌ ಆಫ್‌ ಎಂಕ್ವಾಯಿರಿ ರಚಿಸಲಾಗಿದೆ ಎಂದು ವಾಯುಪಡೆ ತಿಳಿಸಿದೆ.

Post a Comment

0 Comments