Home
About
Contact
Header Ads Widget
Home-icon
Latest
Karavali Karnataka
Crime
State
Home
latest
ಮಹಾಲಕ್ಷ್ಮೀ ಬ್ಯಾಂಕ್ : ಶಾಖಾ ಮ್ಯಾನೇಜರ್ ಆತ್ಮಹತ್ಯೆ...!!
ಮಹಾಲಕ್ಷ್ಮೀ ಬ್ಯಾಂಕ್ : ಶಾಖಾ ಮ್ಯಾನೇಜರ್ ಆತ್ಮಹತ್ಯೆ...!!
Prime Tv
March 08, 2023
ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆಯ ಲಾಡ್ಜ್ ಒಂದರಲ್ಲಿ ಕೋ.ಆಪರೇಟಿವ್ ಬ್ಯಾಂಕ್ ಮ್ಯಾನೇಜರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ಮಹಾಲಕ್ಷ್ಮಿ ಕೋ.ಆಪರೇಟಿವ್ ಬ್ಯಾಂಕ್ ನ ಮ್ಯಾನೇಜರ್ ಸುಬ್ಬಣ್ಣ ಎಂದು ತಿಳಿದು ಬಂದಿದೆ.
ಕೋಟ ನಿವಾಸಿ ಸುಬ್ಬಣ್ಣ ಅವರು ಮಲ್ಪೆ ರಾಜ್ ಮಹಾಲ್ ಹೋಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಯಲಾಗಿದೆ.
ಈ ಘಟನೆ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Post a Comment
0 Comments
Most Popular
ಮಲ್ಪೆ : ಬೈಕ್ ಪಾರ್ಕಿಂಗ್ ವಿಚಾರದ ವಾಗ್ವಾದ : ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ...!!
January 17, 2025
ಕುಂದಾಪುರ: ಮಹಿಳೆ ಹೊಳೆಗೆ ಹಾರಿ ಆತ್ಮಹತ್ಯೆ..!!
January 17, 2025
ಮಂಡ್ಯ : ಭೀಕರ ರಸ್ತೆ ಅಪಘಾತ : ಹಸೆಮಣೆ ಏರಬೇಕಾಗಿದ್ದ ಯುವತಿಯ ದುರಂತ ಅಂತ್ಯ...!!
January 20, 2025
Ad Space
Contact form
0 Comments