ಉಡುಪಿ: ಹಾಡುಹಗಲೇ ಜೋಡಿಯೊಂದು ಕಾರಿನಲ್ಲಿ ಕಾಮದಾಟದಲ್ಲಿ ತೊಡಗಿದ್ದ ಘಟನೆ ಉಡುಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಉಡುಪಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗದಲ್ಲಿ ಇಂದು ಕಾರಿನ ಗಾಜಿಗೆ ಪರದೆ ಅಳವಡಿಸಿ ಕಾರಿನ ಒಳಗೆ ಕುಲ್ಲಂಕುಲ್ಲಾ ಆಟದಲ್ಲಿ ಜೋಡಿ ತೊಡಗಿತ್ತು. ಕಾರು ಅಲ್ಲಾಡುತ್ತಿರುವುದರಿಂದ ಸಂಶಯಗೊಂಡ ಜನರು, ಕಾರನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕರ ಕೈಗೆ ಈ ಜೋಡಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದೆ.
0 Comments