Karnataka
15 ವರ್ಷಗಳ ಬಳಿಕ ಸರಕಾರಿ ಮಂಜೂರಾತಿ ಜಮೀನು ಮಾರಾಟಕ್ಕೆ ಅವಕಾಶವಿದೆ : ಹೈಕೋರ್ಟ್..!!
ಬೆಂಗಳೂರು: 15 ವರ್ಷಗಳ ಮಾರಾಟ ನಿರ್ಬಂಧ ಅವಧಿ ಮುಗಿದ ಬಳಿಕ ಸರಕಾರ ಮಂಜೂರು ಮಾಡಿದ ಜಮೀನು ಮಾರಾಟ ಮಾಡಲು ಮಾಲಕರಿಗೆ ಅವಕಾಶವಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸರಕಾರದಿಂದ ಮಂಜೂರಾದ ಜಮೀನಿಗೆ...
Crime
ಮಲ್ಪೆ: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ…!!
ಮಲ್ಪೆ: ಮಹಿಳೆಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟ ಘಟನೆ ಅಂಬಲಪಾಡಿ ದೆವರಕೆರೆಯಲ್ಲಿ ನಡೆದಿದೆ.
ಮೃತರು ಐರಿನ್ ಮಾಬಿನ್ (57), ಅಂಬಲಪಾಡಿ ದೆವರಕೆರೆಯ ಮಗನ ಮನೆಯ ನಿವಾಸಿ ಎಂದು ತಿಳಿದು ಬಂದಿದೆ.
ಅ.26 ರಂದು ಮಧ್ಯಾಹ್ನ 2:30ಕ್ಕೆ...
National
Udupi
ಉಡುಪಿಯಲ್ಲಿ SIR ವಿರುದ್ಧ ಅ.23ಕ್ಕೆ ಬೃಹತ್ ಪಾದಯಾತ್ರೆ : ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ನಿರ್ಧಾರ…!!
ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ, ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಮಾರ್ಗದರ್ಶನದಲ್ಲಿ ಭಾನುವಾರ (18-10-2026) ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಮಹತ್ವದ ಸಭೆ ನಡೆಯಿತು.
ಕೇಂದ್ರ ಚುನಾವಣಾ ಆಯೋಗದ ವಿಶೇಷ...
Udupi
ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಮಣಿಪಾಲದ ಅಧ್ಯಕ್ಷರಾಗಿ ಹರೀಶ್ ಜಿ ಕಲ್ಮಾಡಿ ನೇಮಕ….!!
ಉಡುಪಿ : 2025-2026 ನೇ ಸಾಲಿನ ಈಶ್ವರ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಮಣಿಪಾಲದ ವಾರ್ಷಿಕ ಮಹಾಸಭೆಯು ದಿನಾಂಕ 19.09.2026 ರಂದು ವೈಷ್ಣವಿ ಸಭಾಭವನ ದಲ್ಲಿ ಜರಗಿತು.
ಅಧ್ಯಕ್ಷರಾದ ಶ್ರೀ ಹರೀಶ ಜಿ ಕಲ್ಮಾಡಿ ಅವರನ್ನು...
DON'T MISS

Mangaluru
ಮಂಗಳೂರು: 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್…!!
ಮಂಗಳೂರು : ಕೋರ್ಟ್ ಸಮನ್ಸ್ ಹಾಗೂ ಹಲವು ಬಾರಿ ವಾರಂಟ್ ಜಾರಿಯಾಗಿದ್ದರೂ ಕಳೆದ 12 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮುಲ್ಕಿ ಸಮೀಪದ ಕೆ.ಎಸ್. ರಾವ್...
Mangaluru
ಕಾರು ತಾಗಿದ ವಿಚಾರಕ್ಕೆ ಗಲಾಟೆ : 4 ಆರೋಪಿಗಳು ಅಂದರ್…!!
ಮಂಗಳೂರು : ಕಾರು ಪರಸ್ಪರ ತಾಗಿದ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಬಳಿಕ ಯುವಕನ ಮೇಲೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕಾವೂರು ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾವೂರು...











































