Header Ads Widget

ಯುವಕನಿಂದಅಪ್ರಾಪ್ತ ಬಾಲಕಿ ಮೇಲೆ ಆ್ಯಸಿಡ್ ದಾಳಿ..!!


 

ಆಂಧ್ರಪ್ರದೇಶ: ಆಂಧ್ರಪ್ರದೇಶದ ಶ್ರೀ ಪೊಟ್ಟಿಶ್ರೀ ರಾಮುಲು ನೆಲ್ಲೋರ್‍ಜಿಲ್ಲೆಯ ಗ್ರಾಮದಲ್ಲಿ ಹದಿನಾಲ್ಕು ವರ್ಷ ವಯಸ್ಸಿನ ಬಾಲಕಿಯ ಮೇಲೆ ದೂರದ ಸಂಬಂಧಿ ಯುವಕನೊಬ್ಬ ಆ್ಯಸಿಡ್ ದಾಳಿ ನಡೆಸಿ, ಕುತ್ತಿಗೆಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಈ ದಾಳಿ ಸೋಮವಾರ ಬಾಲಕಿ ಒಬ್ಬಳೇ ಇದ್ದಾಗ ನಡೆದಿದೆ. ಬಾಲಕಿಯನ್ನು ನೆಲ್ಲೋರ್‍ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಕರೆದುಕೊಂಡು ಹೋಗಲಾಗಿದೆ.


Post a Comment

0 Comments